As per Madras praveneance in Mysoor there are 38 sub cast under Lingayth 1891 ರ ಜನಗಣತಿ ದಾಖಲೆ ಪ್ರಕಾರ ಲಿಂಗಾಯತ ಧರ್ಮದಲ್ಲಿ ಒಟ್ಟು 38 ಪಂಗಡಗಳನ್ನು ಗುರುತಿಸಲಾಗಿದೆ ಅದರಲ್ಲಿ ವೀರಶೈವವೂ ಒಂದು.
*ಲಿಂಗಾಯತವು ಒಂದು ಸ್ವತಂತ್ರ ಧರ್ಮವಾಗಿದೆ* 1821 ರಲ್ಲಿ ಪ್ರಕಟವಾದ “ಹಿಂದೂ ನಡತೆ, ಸಂಪ್ರದಾಯಗಳು ಮತ್ತು ಸಮಾರಂಭಗಳು” ಎಂಬ ಶ್ರೀ ಅಬ್ಬೆ ಜೆ ಎ ದುಬೋಯಿಸ್ ಬರೆದ ಪುಸ್ತಕದಲ್ಲಿ “ಲಿಂಗಾಯತ ತತ್ವಶಾಸ್ತ್ರವು ಹಿಂದೂಗಳಿಗಿಂತ ಭಿನ್ನವಾಗಿದೆ” ಎಂದು ಉಲ್ಲೇಖಿಸಿದ್ದಾರೆ. ...
Comments
Post a Comment