Posts

Dr: J S Patil : Lingayath is an independent religion | ಲಿಂಗಾಯತವು ಒಂದು ಸ್ವತಂತ್ರ ಧರ್ಮವಾಗಿದೆ - ಡಾ. ಜೆ ಎಸ್ ಪಾಟೀಲ

 *ಲಿಂಗಾಯತವು ಒಂದು ಸ್ವತಂತ್ರ ಧರ್ಮವಾಗಿದೆ*                                                                                                                                                                                         1821 ರಲ್ಲಿ ಪ್ರಕಟವಾದ “ಹಿಂದೂ ನಡತೆ, ಸಂಪ್ರದಾಯಗಳು ಮತ್ತು ಸಮಾರಂಭಗಳು” ಎಂಬ ಶ್ರೀ ಅಬ್ಬೆ ಜೆ ಎ ದುಬೋಯಿಸ್ ಬರೆದ ಪುಸ್ತಕದಲ್ಲಿ “ಲಿಂಗಾಯತ ತತ್ವಶಾಸ್ತ್ರವು ಹಿಂದೂಗಳಿಗಿಂತ ಭಿನ್ನವಾಗಿದೆ” ಎಂದು ಉಲ್ಲೇಖಿಸಿದ್ದಾರೆ.                                                                                                                                                                1891ರ ಮೈಸೂರು ಜನಗಣತಿಯ ಸಾರಗಳ ಪ್ರಕಾರ ಲಿಂಗಾಯತವನ್ನು ಬ್ರಿಟಿಷ್ ಅವಧಿಯಲ್ಲಿ ಪ್ರತ್ಯೇಕ ಧರ್ಮವೆಂದು ಪರಿಗಣಿಸಲಾಗಿದೆ ಮತ್ತು ವಿಶೇಷವಾಗಿ ವೀರಶೈವವನ್ನು ಲಿಂಗಾಯತ ಧರ್ಮದ ಒಂದು ಉಪ ಪಂಗಡವೆಂದು ಪರಿಗಣಿಸಲಾಗಿದೆ. ಮುಂಬೈ ಉಚ್ಛ ನ್ಯಾಯಾಲಯದ ಪ್ರಕರಣ ಸಂಖ್ಯೆ 45 ಹೇಳುವಂತೆˌ ಲಿಂಗಾಯತ ಸಿದ್ಧಾಂತಗಳು ಒಟ್ಟಾರೆಯಾಗಿ ಹಿಂದು ಸನಾತನ ವೈದಿಕ ಸಿದ್ಧಾಂತಗಳಿಗಿಂತ ಭಿನ್ನ ಮತ್ತು ಸ್ವತಂತ್ರವಾಗಿವೆ. ಲಿಂಗಾಯತ ಧರ್ಮವು ವೇದ ಮತ್ತು ವರ್ಣಾಶ್ರಮ ವ್ಯವಸ್ಥೆಯನ್ನು ಒಪ್ಪುವುದಿಲ್ಲ. ಅಲ್ಲದೆˌ ಜಾತಿ ವ್ಯವಸ್ಥೆಯನ್ನು ನಿರಾಕರಿಸುತ್ತದೆ. ಹಾಗಾಗಿˌ ಲಿಂಗಾಯತವು

ಲಿಂಗಾಯತ ಧರ್ಮದ 102 ಒಳ ಪಂಗಡಗಳು

Image
ಲಿಂಗಾಯತ ಧರ್ಮದ 102 ಒಳ ಪಂಗಡಗಳು

As per Madras praveneance in Mysoor there are 38 sub cast under Lingayth

Image
As per Madras praveneance in Mysoor there are 38 sub cast under Lingayth 1891 ರ ಜನಗಣತಿ ದಾಖಲೆ ಪ್ರಕಾರ ಲಿಂಗಾಯತ ಧರ್ಮದಲ್ಲಿ ಒಟ್ಟು 38 ಪಂಗಡಗಳನ್ನು ಗುರುತಿಸಲಾಗಿದೆ ಅದರಲ್ಲಿ ‌ವೀರಶೈವವೂ ಒಂದು.